ISRO ತನ್ನ ಮುಂದಿನ ಯೋಜನೆಯಲ್ಲಿ PM ಮೋದಿಯವರನ್ನು ಸೂರ್ಯನತ್ತ ಕಳಿಸಬೇಕು ಎನ್ನುವುದು ವಿಜ್ಞಾನಿಗಳಲ್ಲಿ ನನ್ನ ಮನವಿ!

2023-09-02 17

ಈಗಾಗಲೇ ಜನರು ಚಂದ್ರನತ್ತ ಹೋಗಿದ್ದಾರೆ. ಅಲ್ಲಿ ಸಾಕಷ್ಟು ಸುತ್ತಾಡಿದ್ದಾರೆ. ಇಸ್ರೋ ತನ್ನ ಮುಂದಿನ ಯೋಜನೆಯಲ್ಲಿ ನರೇಂದ್ರ ಮೋದಿಯವರನ್ನು ಸೂರ್ಯನತ್ತ ಕಳಿಸಬೇಕು ಎನ್ನುವುದು ವಿಜ್ಞಾನಿಗಳಲ್ಲಿ ನನ್ನ ಮನವಿ ಎಂದು ಲಾಲೂ ಪ್ರಸಾದ್‌ ಯಾದವ್‌ ಹೇಳಿದ್ದಾರೆ.People have already gone to the moon. Been there a lot. Lalu Prasad Yadav said that it is my request among scientists that ISRO should send Narendra Modi to the sun in its next project.

#NarendraModi #BJP #Congress #ISRo #AdityaL1 #Chandrayaan3 #LaluprasadYadav #INDIA

~HT.188~PR.160~ED.32~

Videos similaires