ಬಿಜೆಪಿ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ಅವರ ಸಭೆಗೆ ಬಿಜೆಪಿಯ ಹಲವು ನಾಯಕರು ಗೈರಾಗಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಗೈರಾದವರ ಪಟ್ಟಿಯನ್ನು ಕಾಂಗ್ರೆಸ್ ನೀಡಿದೆ.
#BLSanthosh #BJP #Congressgovernment #Karnatakapolitics #BLSanthoshcontroversy #BZlSanthoshvsBSYediyurappah #KarnatakaBJP #BJPStatePresident #BJPHighcommand #Karnatakaoppositionleader #Bombayboys #OperationHastha
~HT.188~ED.32~PR.28~##~