Sudha Murthy ಮಗಳು ಮತ್ತು ಅಳಿಯನ ವ್ಯಾವಹಾರಿಕ ವಿಚಾರಕ್ಕೆ ಎಂಟ್ರಿಕೊಟ್ಟ Chetan ಹೇಳಿದ್ದೇನು?

2023-08-30 1

:ಸುಧಾಮೂರ್ತಿ ಮತ್ತವರ ಅಳಿಯ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಮಾತನಾಡಿದ್ದಾರೆ. ಎರಡೂ ದೇಶಗಳ ನಡುವಿನ ವ್ಯವಹಾರ ಎಂಥದ್ದು ಎಂಬುದನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಂಡಿದ್ದಾರೆ. 


#ActorChetan #AhimsaChetan #RishiSunak #AkshathaMurthy #UKPrimeMinister #SudhamurthyFamily #InfosysShares, #SudhaMurthy #Infosys #Nonvegfood #purevegfood #foodstyle #Chetancontroversy,
~HT.188~PR.28~ED.32~