Humans living on Moon: ಚಂದ್ರನ ಮೇಲಿನ ಉಷ್ಣಾಂಶ ನೋಡಿ ಇಸ್ರೋ ವಿಜ್ಞಾನಿಗಳಿಗೆ ಶಾಕ್! ಮಾನವ ವಾಸ ಮಾಡೋದು ಕಷ್ಟಾನಾ?

2023-08-29 792

ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಇಸ್ರೋ ಅಧ್ಯಯನ ಶಾಕ್‌ ನೀಡಿದೆ. ಚಂದ್ರನ ಮೇಲೆ ಮನುಷ್ಯ ವಾಸ ಮಾಡಲು ಸೂಕ್ತವಲ್ಲ ಎನ್ನುವ ಮಹತ್ವದ ಮಾಹಿತಿಯನ್ನು ಚಂದ್ರಯಾನ-3 ಲ್ಯಾಂಡರ್‌ ಅಧ್ಯಯನದ ವೇಳೆ ಗೊತ್ತಾಗಿದೆ.

#Chandrayan3 #MoonTemperature #studiesofMoon #VikramLander #PagyanRover #ISRO #ISRoScientists #MoonAtmosphere #moonOrbit #SSomanath #ChandrayanSuccess

~HT.188~ED.31~PR.28~##~

Videos similaires