Chandrayaan 3! ಚಂದ್ರನ ಮೇಲೆ ಭಾರತ ಮತ್ತು ಚೀನಾ ರೋವರ್!

2023-08-28 1,039

ಭಾರತದ ಚಂದ್ರಯಾನ-3 'ವಿಕ್ರಮ್ ಲ್ಯಾಂಡರ್'ನೊಂದಿಗೆ ಚಂದ್ರನ ಮೇಲೆ ಇಳಿದಿದೆ. ಭಾರತವು ಚಂದ್ರನತ್ತ ಸಾಗಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವಕ್ಕೆ ಹೋದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲ್ಯಾಂಡರ್ ನಲ್ಲಿರುವ 'ಪ್ರಗ್ಯಾನ್ ರೋವರ್' ಇದೀಗ ಹೊರಬಂದು, ಸಧ್ಯಕ್ಕೆ ಚಂದ್ರನ ಮೇಲ್ಮೈ ಮೇಲೆ ಚಲಿಸುತ್ತಿದೆ.India's Chandrayaan-3 lands on the Moon with the 'Vikram Lander'. India became the fourth country to go to the Moon and the first country to go to the Moon's South Pole. The 'Pragyan Rover' on this lander has just come out and is currently moving on the lunar surface.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander #China #ChinaYUTU2Rover #ChangE4
~HT.188~ED.31~PR.160~##~

Free Traffic Exchange