Chandrayaan 3 ಚಂದ್ರನ ಮೇಲ್ಮೈನ 10 ಸೆಂ.ಮೀ ಮಣ್ಣಿನ ತಾಪಮಾನದ ಮಾಹಿತಿಯನ್ನು ಪ್ರಗ್ಯಾನ್ ರೋವರ್ ನೀಡಿದೆ!

2023-08-28 913

ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ 3 ನೌಕೆ ಈಗ ಮೊದಲ ಸಂಶೋಧನೆಯನ್ನು ಮಾಡಿದ್ದು, ಚಂದ್ರನ ಮಣ್ಣಿನ ತಾಪಮಾನದ ಬಗ್ಗೆ ಮಾಹಿತಿಯನ್ನು ರವಾನಿಸಿದೆ. ಚಂದ್ರನ ಮೇಲ್ಮೈನ 10 ಸೆಂ.ಮೀ ಮಣ್ಣಿನ ತಾಪಮಾನದ ಮಾಹಿತಿಯನ್ನು ಪ್ರಗ್ಯಾನ್ ರೋವರ್ ನೀಡಿದ್ದು, ಇಸ್ರೋ ಮಾಹಿತಿಯನ್ನು ಹಂಚಿಕೊಂಡಿದೆ.The Chandrayaan 3 spacecraft, which has successfully landed on the lunar surface, has now made its first observation and transmitted information about the temperature of the lunar soil. ISRO has shared the temperature data of 10 cm soil surface of moon by Pragyan rover.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander
~HT.188~ED.31~PR.160~

Free Traffic Exchange