ಐತಿಹಾಸಿಕ ಚಂದ್ರಯಾನ-3 (Chandrayaan 3) ನೌಕೆಯಿಂದ ಪ್ರತ್ಯೇಕಗೊಂಡ ಚಂದ್ರನ ನೆಲವನ್ನು ನಿನ್ನೆ ಸ್ಪರ್ಶಿಸಿದ ವಿಕ್ರಮ್ ಲ್ಯಾಂಡರ್‌ನಿಂದ (vikram lander) ರೋವರ್ ಪ್ರಗ್ಯಾನ್ (rover pragyan) ಮೆತ್ತಗೆ ಇಳಿದು ಚಲಿಸಲು ಆರಂಭ ಮಾಡಿದೆ. “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ಮೂನ್, ದಿ ಸಿಎಚ್-3 ರೋವರ್ ಲ್ಯಾಂಡರ್‌ನಿಂದ ಕೆಳಗೆ ಇಳಿಯಿತು, ಭಾರತ ಚಂದ್ರನ ಮೇಲೆ ನಡೆದಾಡಿತು!” ಎಂದು ಇಸ್ರೋ ಟ್ವೀಟ್ ಮಾಡಿದೆ.The rover Pragyan (rover Pragyan) touched down on the lunar surface yesterday from the Vikram lander separated from the historic Chandrayaan-3 (Chandrayaan 3) spacecraft and started moving. "Made in India, Made for the Moon, The CH-3 rover stepped down from the lander, India walked on the moon!" ISRO tweeted.
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre
~HT.188~ED.34~PR.28~