Chandrayaan-3: Pakistan Media Front-Page Cover ಪಾಕಿಸ್ತಾನದ ನ್ಯೂಸ್ ಪೇಪರ್ ಅಲ್ಲಿ ಭಾರತದ ಚಂದ್ರಯಾನ 3ದೇ ಹವಾ!

2023-08-25 1,836

ಭಾರತದ ಚಂದ್ರಯಾನ-3 ವಿಜಯೋತ್ಸವ ಪಾಕಿಸ್ತಾನದ ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಇಡೀ ಪ್ರಪಂಚವೇ ಶಿರ ಬಾಗಿದೆ. ಶತ್ರು ರಾಷ್ಟ್ರ ಎಂದೇ ಕರೆಸಿಕೊಳ್ಳುವ ಪಾಕಿಸ್ತಾನದ ಪತ್ರಿಕೆಗಳು, ಸುದ್ದಿ ಮಾಧ್ಯಮಗಳಲ್ಲಿ ಭಾರತದ ಚಂದ್ರಯಾನದ ಯಶಸ್ಸಿನ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿರುವುದು ಗಮನಾರ್ಹ ಸಂಗತಿ.India's Chandrayaan-3 triumph made headlines in Pakistan's leading newspapers. The whole world bowed to this achievement of Indian Space Research Organization-ISRO scientists. It is remarkable that the newspapers and news media of Pakistan, which is called the enemy nation, are praising the success of India's lunar mission.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre

~HT.188~ED.31~PR.160~