ISRO's Vikram Lander and Pragyan Rover Set, ಚಂದ್ರಯಾನ' ಲ್ಯಾಂಡರ್ ಅವಶೇಷ ಪತ್ತೆ ಮಾಡಲು ಅಮೆರಿಕದ ನಾಸಾ ಪರದಾಟ!

2023-08-24 2,866

ಭಾರತ ಚಂದ್ರಯಾನ-2 ಯೋಜನೆಯನ್ನ 2019ರ ಜುಲೈ 22ರಂದು ಉಡಾವಣೆ ಮಾಡಿತ್ತು. LVM3 ರಾಕೆಟ್‌ನಲ್ಲಿ ಲಾಂಚ್ ಆಗಿತ್ತು ಚಂದ್ರಯಾನ-2. ಆದರೆ ಈ ಯೋಜನೆಯ ಅಂತಿಮ ಕ್ಷಣ ನೋವಿನಿಂದ ಕೂಡಿತ್ತು. ಶತಕೋಟಿ ಭಾರತೀಯ ಪ್ರಜೆಗಳು ಚಂದ್ರಯಾನ ಲ್ಯಾಂಡರ್ ಕುಸಿದು ಬಿದ್ದಾಗ ಕಣ್ಣೀರು ಹಾಕಿದ್ದರು. India launched the Chandrayaan-2 project on July 22, 2019. Chandrayaan-2 was launched on LVM3 rocket. But the final moment of this project was painful. Billions of Indians shed tears when the Chandrayaan lander crashed.


#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #SpaceResearchCentre

~HT.188~ED.34~PR.160~