ಮುಸ್ಲಿಂರು ಗುಲಾಮರಲ್ಲ; ಯಾವ ಆಧಾರದ ಮೇಲೆ ಮುಸ್ಲಿಮರು ಮತ ಹಾಕ್ಬೇಕು! ಅಜೀಜ್ ಖುರೇಷಿ ಆಕ್ರೋಶ

2023-08-23 1

ಕಳೆದ 10 ವರ್ಷಗಳಿಂದ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಹೆದರಿಸಲಾಗುತ್ತಿದ್ದು, 22 ಕೋಟಿ ಜನಸಂಖ್ಯೆ ಪೈಕಿ ಒಂದು ಅಥವಾ ಎರಡು ಕೋಟಿ ಜನ ಸತ್ತರೆ ಏನೂ ನಷ್ಟವಾಗುವುದಿಲ್ಲ ಎಂದು ಹೇಳುವ ಮೂಲಕ ಉತ್ತರಪ್ರದೇಶ, ಉತ್ತರಾಖಂಡ, ಮಿಜೋರಾಂನ ಮಾಜಿ ರಾಜ್ಯಪಾಲ, ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.


#AzizQureshi #Muslimscommunity, #IndianMuslims #PMModi #Congress #Indians #Indianpolitics #Congressleader
~HT.36~PR.28~ED.31~