Saturn from Delhi ಇಲ್ನೋಡಿ ಶನಿ ಗ್ರಹದ ವಿಡಿಯೋ: ಚಂದ್ರನ ಮೇಲೆ ಕಾಲಿಡಲು ಹೊರಟ ಭಾರತಕ್ಕೆ ಈಗ ಶನಿ ದರ್ಶನವೂ ಆಯ್ತು!!

2023-08-22 2

ಚಂದ್ರನಯಾನದ ಕುತೂಹಲದ ನಡುವೆ ಈಗ ಶನಿ ಗ್ರಹದ ಚರ್ಚೆ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್‌ ಆಗಿದ್ದು ಶನಿ ಗ್ರಹವನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ.
#Chandrayan3 #Saturnmovement #SaturnPlanet #Delhi #Animekungfu #Reddit,Space #visiblePlanets #ISRO #PlanetPhotography
~HT.188~ED.34~PR.28~