Russia Luna 25 Crash ಪ್ರೊಪಲ್ಷನ್ ದೋಷದಿಂದ ರಷ್ಯಾದ ಚಂದ್ರನ ಮಿಷನ್ ಲೂನಾ 25 ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ!

2023-08-20 2,600

ರಷ್ಯಾದ 'ಲೂನಾ -25' ಗಗನ ನೌಕೆಯು ಶನಿವಾರ ಚಂದ್ರನ ಕಕ್ಷೆ ತಲುಪಲು ಸಿದ್ಧತೆ ನಡೆಸುತ್ತಿದ್ದ ವೇಳೆ 'ತಾಂತ್ರಿಕ ದೋಷ' ಕಾಣಿಸಿಕೊಂಡಿದೆ ಎಂದು ರಷ್ಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿತ್ತು.Russia's Luna-25 spacecraft was preparing to reach lunar orbit on Saturday when it encountered a "technical error," the Russian National Space Agency said.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #SpaceResearchCentre

~HT.188~PR.160~ED.31~