ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ದೆಹಲಿ ಕೆಂಪುಕೋಟೆಯಲ್ಲಿಂದು ಮಾತನಾಡಿದರು. ಈ ಸಂದರ್ಭದಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜನರ ಆಶೀರ್ವಾದ ಇದ್ದರೆ ಮುಂದಿನ ವರ್ಷ ಪ್ರಧಾನಿಯಾಗಿ ಮರಳುತ್ತೇನೆ ಎಂಬ ವಿಶ್ವಾಸವನ್ನೂ ಮೋದಿ ವ್ಯಕ್ತಪಡಿಸಿದರು.
#PMModi #Modispeech #Loksabhaelections2024 #INDIA #Hinduthva #IndependenceDay #ModiCraze #BJP #NDA #Congress #MallikarjunKharge #ModiFlagHoisting #ModiFans #BJPElectionsStrategy,
~HT.188~ED.34~PR.28~