ಆಕ್ಷೇಪಾರ್ಹ ಹೇಳಿಕೆ ಸಂಬಂಧ ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗೆ ಹೈಕೋರ್ಟ್ ನಿನ್ನೆ ತಡೆ ನೀಡಿದೆ. ಆದರೀಗ ಮತ್ತೆ ನಟ ಉಪೇಂದ್ರಗೆ ಸಂಕಷ್ಟ ಎದುರಾಗಿದ್ದು, ಉಪೇಂದ್ರರನ್ನು ಬಂಧಿಸಬೇಕು ಎಂದು ಕರ್ನಾಟಕ ರಣಧೀರ ಪಡೆ ಪಟ್ಟು ಹಿಡಿದಿದೆ.
#Upendra #AtrocityCase #Prajaakeeya #casteistremarks, #UpendraFans #Realstar #Kabza #Absconding #UpendraControversy #UpendraFacebooklive #SSMallikarjun #NMahesh #Kollegala #IStandWithUpendra
~HT.36~PR.28~ED.34~