ಲೋಕಸಭೆ ಚುನಾವಣೆ, ರಾಹುಲ್‌ ಗಾಂಧಿ ರಾಜಕೀಯ ಏಳಿಗೆಯ ದೃಷ್ಟಿಯಿಂದ ಭಾರತ್‌ ಜೋಡೋ ಯಾತ್ರೆ ತುಂಬ ಮಹತ್ವ !

2023-08-15 730

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದ ಶ್ರೀನಗರದವರೆಗೆ ಕೈಗೊಂಡ ಭಾರತ್‌ ಜೋಡೋ ಯಾತ್ರೆಯು ಅಭೂತಪೂರ್ವ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ (Rahul Gandhi) ಅವರು ಎರಡನೇ ಹಂತದಲ್ಲಿ ಭಾರತ್‌ ಜೋಡೋ ಯಾತ್ರೆ (Bharat Jodo Yatra 2) ಕೈಗೊಳ್ಳಲು ಸಿದ್ಧರಾಗುತ್ತಿದ್ದಾರೆ.Congress leader Rahul Gandhi's Bharat Jodo Yatra from Kanyakumari in Tamil Nadu to Srinagar in Jammu and Kashmir has been an unprecedented success. After this, Rahul Gandhi is getting ready to undertake Bharat Jodo Yatra 2 in the second phase.

#BharathJodo #BharathJodo2.0 #RahulGandhi #BJP #Congress #NarendraModi #LoksabhaElection

~HT.36~PR.160~ED.32~

Videos similaires