ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೈಬ್ರಿಡ್ ಆಡಳಿತ ನಡೆಸಿದ್ದರು, ಸರ್ಕಾರದಲ್ಲಿ ಸೇನಾ ಹಸ್ತಕ್ಷೇಪವಾಗುವ ಮೂಲಕ ಪ್ರಜಾಪ್ರಭುತ್ವದ ಮಾನ್ಯತೆ ಕುಂದಿತ್ತು ಎಂಬ ಆರೋಪಗಳಿದ್ದವು. ಆದರೀಗ ಇದನ್ನು ಸ್ವತಃ ಪಾಕಿಸ್ತಾನದ ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಒಪ್ಪಿಕೊಂಡಿದ್ದು, ಖಾನ್ ಮಾತ್ರವಲ್ಲ ತಮ್ಮ ಸರ್ಕಾರಕ್ಕೂ ಮಿಲಿಟರಿ ಸಹಾಯವಿಲ್ಲದೇ ಸರ್ಕಾರ ನಡೆಸುವುದು ಅಸಾಧ್ಯ ಎಂದಿದ್ದಾರೆ.Former Pakistan Prime Minister Imran Khan led a hybrid regime, where there were allegations that the legitimacy of democracy was undermined by military interference in the government. Meanwhile, Pakistan's outgoing Prime Minister Shehbaz Sharif himself has also accepted this and said that it is impossible to run a government without the military help of not only Khan but also his government.
#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay
~HT.36~PR.160~ED.32~