ಒಂದು ಕುಟುಂಬದ ನೋವಿನಲ್ಲಿಯೂ ಬಿಜೆಪಿ ರಾಜಕಾರಣ ಮಾಡಿದೆ..: ರಮೇಶ್ ಬಾಬು

2023-08-11 1

"ಅವರದೇ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆಯನ್ನೂ ಸಮರ್ಥನೆ ಮಾಡಿದ್ದಾರೆ.."

► ಬೆಂಗಳೂರು: ಗೌತಮ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪ

► ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ದೂರು

#varthabharati #RameshBabu #nalinkumarkateel #BJP

Videos similaires