ಮಣಿಪುರ ಹಿಂಸಾಚಾರದ ವಿಚಾರದಲ್ಲಿ ವಿಪಕ್ಷಗಳು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಡುವೆಯೇ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್, ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಭಾರತಕ್ಕೆ ತನ್ನ ನಾಯಕನ ಮೇಲೆ ನಂಬಿಕೆ ಇದೆ. ಮೋದಿ ಅವರು ಯಾವಾಗಲೂ ಈಶಾನ್ಯ ರಾಜ್ಯದ ಜನರಿಗಾಗಿ ಹೋರಾಡುತ್ತಾರೆ ಎಂದು ಮಿಲ್ಬೆನ್ ಹೇಳಿದ್ದಾರೆ.
#PMModi #ModiSpeech #MaryMillben #ModiSpeechhighlights #ModispeechonManipur #Manipurissue #BJP #Oppositionparties #RahulGandhi #ParliamentnoconfidencemotionHighlights #NDAgovernment #Bharatmatha #SmritiIrani #INDIA #Congressfamilypolitics #Congressleaders #Loksabhasession2023 #HAL #Indianeconomy #IndianArmy #Pakistan
~HT.36~PR.28~ED.32~