ಸಿದ್ದುನೇ CM ಆಗೋದು ಅಂದಿದ್ರು ಆಗಾಯ್ತು, ಈಗ ಮೋದಿ ಪ್ರಧಾನಿ ಆಗಲ್ಲ ಅಂತಿದ್ದಾರೆ,ಈ ಭವಿಷ್ಯ ನಿಜವಾಗುತ್ತಾ?

2023-08-10 6

2024 ರ ಲೋಕಸಭಾ ಚುನಾವಣೆ ಈಗಾಗಲೇ ರಾಜಕೀಯ ಪಕ್ಷಗಳು ಬರದ ಸಿದ್ದತೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ,ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಈ ಬಾರಿ ಮಹಿಳೆ ಹಿಡಿಯಲಿದ್ದಾಳೆ ಎಂದು ಯಶವಂತ ಗುರೂಜಿ ಭವಿಷ್ಯ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

#PMModi #YashawanthGuruji #Nonavinakere #WomenPMInIndia #Indiapolitics #LoksabhaElections2024 #Modipoliticalprediction #ModiBhavishya #ModiCraze #BJP #LoksabhaelectionsPrediction
~HT.188~PR.28~ED.31~