ಲೋಕಸಭೆಯೊಳಗೆ ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ನೀಡಿ ಮಹಿಳಾ ಸಂಸದರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಇತರ ಬಿಜೆಪಿ ಮಹಿಳಾ ಸಂಸದರು ಗುರುವಾರ ಸ್ಪೀಕರ್ ಓಂ ಬಿರ್ಲಾ ಅವರಿಗೆ ಔಪಚಾರಿಕ ದೂರು ನೀಡಿದ್ದಾರೆ.
#RahulGandhi #SmrithiIrani #RahulGandhiFlyingKiss #SpeakerOmBirla #ShobhaKarandlaje #Manipur #Haryana #RahulGandhiSpeech #Loksabhasession2023 #Parliamentsession
#RahulGandhiControversy
~HT.188~ED.31~PR.28~