ಲೋಕಸಭೆಯ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೂ ಮುನ್ನ ಬಿಜೆಪಿ,ಇಂಡಿಯಾ ಮೈತ್ರಿಕೂಟದ ವಿರುದ್ಧ ವಿಡಿಯೋ ಮೂಲಕ ವಾಗ್ದಾಳಿ ನಡೆಸಿದ್ದು, ಹೆಸರು ಬದಲಾಯಿಸುವುದರಿಂದ ಕಾರ್ಯ ವೈಖರಿ ಬದಲಾಗದು ಎಂದು ಶೀರ್ಷಿಕೆ ನೀಡಿದ್ದಾರೆ
#INDIA #BJP #OppositionAllianceParties, #NDA #LoksabhaElections2024 #Congress
~HT.188~PR.28~ED.34~