ರಾಜ್ಯಸಭೆಗೆ ವೀಲ್ಹ್ ಚೇರ್ ಮೂಲಕ ಬಂದ ಮಾಜಿ PM ಮನಮೋಹನ್ ಸಿಂಗ್!

2023-08-08 955

ಮಾಜಿ ಮುಖ್ಯ ಮಂತ್ರಿ ಮನಮೋಹನ್ ಸಿಂಗ್ ರಜ್ಯಾಸಭಾ ಅಧಿವೇಶನಕ್ಕೆ ಸರ್ಪರೈಸ್ ಎಂಟ್ರಿ!90 ವರ್ಷದ ಮಾಜಿ ಪ್ರಧಾನಿ ವೀಲ್ಹ್ ಚೇರ್ ಮೂಲಕ ಆಗಮನ. ಡೆಲ್ಲಿ ಸರ್ವಿಸ್ ಬಿಲ್ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ರು.
ಈ ಬಿಲ್ಲಿಗೆ ಮೇಲ್ಮನೆ ಒಪ್ಪಿಗೆ ಸೂಚಿಸಿತು. ಕಾಂಗ್ರೆಸ್ ಪಕ್ಷವು ತನ್ನ ಸಂಸದರಿಗೆ ರಾಜ್ಯಸಭೆಗೆ ಹಾಜರಾಗುವಂತೆ ಒತ್ತಾಯಿಸಿ ಮೂರು ಸಾಲಿನ ವಿಪ್ ಜಾರಿ ಮಾಡಿದೆ.Former Chief Minister Manmohan Singh's surprise entry to the Rajya Sabha session! 90-year-old former Prime Minister's arrival through Wheelh Chair. Participated in the debate on the Delhi Service Bill.
The upper house agreed to this bill. The Congress party has issued a three-line whip to its MPs forcing them to attend the Rajya Sabha.

#ManamohanSingh #FormerPM #PrimeMinister #CongressParty #Rajyasabha #AmitShah #NarendraModi
~HT.36~PR.160~ED.32~