ಸೆಮಿಕಂಡಕ್ಟರ್ ಭಾರತಕ್ಕೆ ಬಲ! ಚೀನಾ ನಡುಕ! ಪಾಕ್ ಬಳಿ ಭಾರತದ ಮೊದಲು 5th ಜೆನರೇಶನ್ ಜೆಟ್ ಖಾನ್!

2023-08-07 2,027

Semiconductor strength for India! China tremble! Before India pakistan get 5th generation Jet Khan!
ಪಾಕಿಸ್ತಾನ ಚೀನಾದ ಅತಿ ದೊಡ್ಡ ರಕ್ಷಣಾ ವಸ್ತುಗಳ ಖರೀದಿದಾರ ದೇಶ. ಅವ್ರು ಚೀನಾ ಎಷ್ಟು ಕೊಡುತ್ತೋ ಅಷ್ಟೂ ಖರೀದಿಸ್ತಾ ಇದ್ದಾರೆ... ಒಂದ್ರೀತಿಯಲ್ಲಿ ಹೇಳ್ಬೆಕಾದ್ರೆ ಚೀನಾ ಏನ್ ಕೊಡುತ್ತೆ‌ ಅಂತ ಕಾಯ್ತಿದ್ದಾರೆ. ಆದ್ರೆ ಭಾರತ ಸೇರಿ ಅನೇಕ ದೇಶಗಳು ಚೀನಾ ವಸ್ತು ಅವ್ರ ರಕ್ಷಣಾ ಸಮಾಗ್ರಿ, ತಂತ್ರಜ್ಞಾನಗಳಿಗೆ ನಿರ್ಭಂಧ ವಿಧಿಸಿದ್ದಾರೆ. ಹಾಗಾಗಿ ಮುಂದಿನ ವರ್ಷಗಳಲ್ಲಿ ಚೀನಾದ ಶೇರುಗಳು ಪ್ರಪಾತಕ್ಕೆ ಇಳಿಯುತ್ತೆ ಅಂತ ಹೇಳಲಾಗ್ತಿದೆ. ಇನ್ನು ಕೆಲವೊಂದು ಸ್ಪೆಕ್ಯುಲೇಶನ್.. ಪ್ರಕಾರ ಪಾಕಿಸ್ತಾನ ಟರ್ಕಿಯ ಹೋಮ್ ಗ್ರೋನ್ 5th ಜೆನರೇಶನ್ನ ಫೈಟರ್ ಪ್ರೊಗ್ರಾಮ್ ಖಾನ್ಅನ್ನ ಸೇರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಟರ್ಕಿಯ ಈ ಪ್ರೋಗ್ರಾಮ್ಗೆ ಪಾಕಿಸ್ತಾನದ ಜೊತಗೆ ಟರ್ಕಿಯ ಇನ್ನೊಂದು ಮಿತ್ರ ದೇಶ ಅಜರ್ಬೈಜಾನ್ಕೂಡ ಸೇರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.
Many countries, including India, have imposed restrictions on their defense equipment and technologies from China. So it is safe to say that China's shares will fall into the abyss in the coming years. According to some more speculations, Pakistan is likely to join Turkey's home grown 5th generation fighter program Khan. It is said that Azerbaijan, another ally of Turkey, is likely to join this program of Turkey along with Pakistan.


#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay

~HT.36~PR.160~ED.32~

Videos similaires