ಜಮೀನು ವಿಚಾರಕ್ಕಾಗಿ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಜಿಲ್ಲೆಯ ಕುದೂರಿನ ಹೊನ್ನಾಪುರ ಗ್ರಾಮದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಎರಡು ಸಮುದಾಯವರು ಪರಸ್ಪರ ದೂರು ನೀಡಿದ್ದಾರೆ..
#Ramnagara #womensFight #CommunitiesFight #Karnatakagovtbus #LadiesFightRamnagara #Congressgovt
~HT.36~PR.30~ED.34~