LK ಅಡ್ವಾಣಿ BJP ಕಟ್ಟಿ ಕಟ್ಟಿ ಸತ್ತ,ಮೋದಿ ಬಂದು ಪ್ರಧಾನ‌ ಮಂತ್ರಿಯಾಗ್ಬಿಟ್ಟ!! ಬಸವರಾಜ ರಾಯರೆಡ್ಡಿ ಹೇಳಿಕೆ ವೈರಲ್

2023-08-03 2,036

ಬಿಜೆಪಿ ಕಟ್ಟಿದ್ದು ಎಲ್.ಕೆ. ಅಡ್ವಾಣಿ, ಪ್ರಧಾನಿಯಾಗಿದ್ದು ಮಾತ್ರ ನರೇಂದ್ರ ಮೋದಿ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ಸಲ ಮುಖ್ಯಮಂತ್ರಿಯಾದರು. ಹೀಗಾದರೆ ಪಕ್ಷದ ಹಳೆಯ ಮಂದಿ ಏನೆಂದುಕೊಳ್ಳಬೇಕು.

#BasavarajRayareddy #PMModi #HDKumaraswamy #CMSiddaramaiah #LKAdvani #BJP #Congress #JDS #HDDevegowda #CongressMLA #CongressRebelMLA

~HT.36~ED.34~PR.28~