ಸೌಜನ್ಯ ಪ್ರಕರಣಕ್ಕೂ ಧರ್ಮಸ್ಥಳಕ್ಕೂ ಸಂಬಂಧ ಕಲ್ಪಿಸಬೇಡಿ ಎಂದು ದುನಿಯಾ ವಿಜಿಗೆ ತರಾಟೆ ತೆಗೆದುಕೊಂಡ ನೆಟ್ಟಿಗರು

2023-08-03 1

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗೋ ತನಕ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂಬ ದುನಿಯಾ ವಿಜಯ್ ಪೋಸ್ಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.

#Dharmasthala #DuniyaVijay #SowjanyaCase #SowjanyaFamily #VeerendraHegde #DharmasthalaDharmadhikari, #SriManjunathaswamy
~HT.36~PR.28~ED.34~