ವೆಸ್ಟ್ ಇಂಡೀಸ್ ನ ಈ ದಾಂಡಿಗರ ಮುಂದೆ T20 ಗೆಲ್ಲೋದು ಟೀಮ್ ಇಂಡಿಯಾಗೆ ಕಷ್ಟ ಕಷ್ಟ...

2023-08-02 1,957

17 ವರ್ಷದ ಗೆಲುವಿನ ನಾಗಾಲೋಟ ಏಕದಿನ ಸರಣಿ ಗೆದ್ದ ಭಾರತ: ವೆಸ್ಟ್ ಇಂಡೀಸ್ ಮಂಡಳಿ ವಿರುದ್ಧ ಹಾರ್ದಿಕ ಪಾಂಡ್ಯ ಗರಂ ಆಗಿದ್ಯಾಕೆ? ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶುರುವಾಯ್ತ ಭಯ! ವಿಂಡೀಸ್ ತಂಡ ಸೇರಿದ ಬೆಂಕಿ ಪ್ಲೇಯರ್ಸ್.. ಕಂಪ್ಲೀಟ್ ಅಪ್ಡೇಟ್ಸ್ ನೋಡಿ ಪವರ್ ಪ್ಲೇ ವಿತ್ ಪ್ರತಿಮಾ ಶೋನಲ್ಲಿ..

#IndiavsWestIndiesT20 #IndvsWIT20 #TeamIndiaplayingXI #HardikPandya #SanjuSamson #IshanKishan #WestIndiesallrounder #WestIndiescricketBoard #NickolasPooran #teamIndiarecordsinT20
~HT.36~PR.28~ED.31~CA.37~