PM ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ: ಪ್ರಶಸ್ತಿ ಪಡೆದು ಸಾವರ್ಕರ್ ಬಗ್ಗೆ ಮಾತನಾಡಿದ ಮೋದಿ

2023-08-02 1,426

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುಣೆಯಲ್ಲಿ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯೊಂದಿಗೆ ಸಿಕ್ಕ ಹಣವನ್ನು ನಮಾಮಿ ಗಂಗೆ ಯೋಜನೆಗೆ ಅರ್ಪಿಸಿದ ಅವರು, ಇದು ನನಗಲ್ಲ ಇಡೀ ದೇಶದ ಜನರ ಪ್ರಶಸ್ತಿ ಎಂದು ಹೇಳಿದ್ದಾರೆ.

#PrimeMinisterNarendraModi #LokmanyaTilakNationalAward, #Maharashtra #Pune #TilakSmarakMandirTrust #AjitPawar #SharadPawar #NCP #Shivsena #BjP #INDIA #NDA #ModiSpeech #KarnatakaGovernment, #CongressGuarantee #ModiFans #ModiAward
~HT.188~PR.28~ED.32~