ಸಕಲೇಶಪುರ ಆರೋಗ್ಯ ಇಲಾಖೆ ಕಚೇರಿಗೆ ಸಿಮೆಂಟ್ ಮಂಜು ದಿಢೀರ್ ಭೇಟಿ:ತಬ್ಬಿಬ್ಬಾದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕ

2023-08-01 1,862

ಸಕಲೇಶಪುರದ ಆಹಾರ ಇಲಾಖೆ ಕಚೇರಿಗೆ ಭೇಟಿ ಶಾಸಕ ಸಿಮೆಂಟ್ ಮಂಜು,ಪಡಿತರ ಚೀಟಿ ತಿದ್ದುಪಡಿ ಸಂಬಂಧ ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವ ಸಾರ್ವಜನಿಕರಿಂದ ಸಮಸ್ಯೆಯ ಮಾಹಿತಿ ಪಡೆದು ಕಚೇರಿಗೆ ಭೇಟಿ ಕೊಟ್ಟುಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.


#CementManju #SakaleshpuraAlurMLA #SakaleshpurahealthDepartment, #SakaleshpuraConstituency #BJPMLA

~HT.36~PR.28~ED.34~

Videos similaires