ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಿದ ತಪ್ಪಿಗೆ‌ ಸ್ಥಳೀಯರಿಗೆ ಹೆದ್ದಾರಿ ಬಂದ್.

2023-08-01 1,515

ದಶಪಥ ಹೆದ್ದಾರಿಯಲ್ಲಿ ಇಂದಿನಿಂದ ದ್ವಿಚಕ್ರ, ತ್ರಿಚಕ್ರ ವಾಹನ ನಿರ್ಬಂಧ. ವಾಹನ ನಿಷೇಧದ ಬಗ್ಗೆ ಮಾಹಿತಿ ಫಲಕ ಹಾಕದ ಪೊಲೀಸರು ಹಾಗೂ ಪ್ರಾಧಿಕಾರದ ಸಿಬ್ಬಂದಿ. ಎಂಟ್ರಿ, ಎಕ್ಸಿಟ್ ಗಳಲ್ಲಿ ಹೊಸ ರೂಲ್ಸ್ ಬಗ್ಗೆ ಇಲ್ಲ ಮಾಹಿತಿ. ಬೆ.8ಗಂಟೆಯಿಂದ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ನಿಷೇಧ. ನಿಯಮ ಉಲ್ಲಂಘನೆ ಮಾಡಿ ಹೈವೆಗಿಳಿದ್ರೆ ದಂಡ.Two-wheeler, three-wheeler vehicle restriction on Dashpath highway from today. Police and authority staff who did not put up information boards about the vehicle ban. There is no information about the new rules in entry and exit. Bikes, autos and tractors are prohibited on the highway from 8 am. Penalty if you violate the rules and get on the highway.


#TwoWheeler #Police #DashapathHighway #Bikes #Auto #ThreeWheeler #Penalty
~HT.36~ED.34~PR.160~

Videos similaires