BL Santhosh: ಸಂತೋಷ್ ಬಣ, BSY ಬಣ ಸಮಾಧಾನಿಸಲು ಹೈಕಮಾಂಡ್ ಪ್ಲ್ಯಾನ್!

2023-08-01 2,083

ರಾಜ್ಯದಲ್ಲಿ ಚುನಾವಣೆ ಬಳಿಕ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿಯ ಎರಡು ಪ್ರಮುಖ ಸ್ಥಾನಗಳ ಆಯ್ಕೆ ಕುತೂಹಲಕ್ಕೆ (BL Santosh - BS Yeddyurappa) ಅಧಿಕೃತವಾಗಿ ತೆರೆ ಬೀಳೋ ಕಾಲ ಸನ್ನಿಹಿತವಾದಂತಿದೆ. ಬಿಜೆಪಿಯಲ್ಲಿ ಅಲಿಖಿತವಾಗಿ ನಿರ್ಮಾಣವಾಗಿರೋ ಎರಡು ಬಣಗಳನ್ನು ಸಮಾಧಾನಿಸುವ ನಿಟ್ಟಿನಲ್ಲಿ ಹೈಕಮಾಂಡ್ ಸಂತೋಷ್ ಬಣಕ್ಕೊಂದು, ಬಿಎಸ್ವೈ ಬಣಕ್ಕೊಂದು ಹುದ್ದೆ ನೀಡಲು ನಿರ್ಧರಿಸಿದಂತಿದೆ.After the election in the state, the election of two important seats of BJP, which has been the cause of intense interest, seems to be coming to an official end. In order to pacify the two unwritten factions in the BJP, it seems that the high command has decided to give one post to the Santhosh faction and one to the BSY faction.

#BSY #Yediyurappa #BLSanthosh #HighComand #NarendraModi #AmitShah #JPNadda
~HT.188~PR.160~ED.32~

Videos similaires