Delhi Flood News: ದೆಹಲಿಯಲ್ಲಿ ಹೆಚ್ಚಾಗ್ತಿದೆ ಮಳೆ! ಎಲ್ಲೆಲ್ಲೂ ನೀರೇ..ನೀರು...

2023-07-27 2,964

ದೆಹಲಿ ಹಾಗೆ ನೋಯ್ಡಾದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ.ಹಿಂಡನ್ ಹೆಸರಿನ ನದಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು ಪ್ರವಾಹ ಉಂಟಾಗಿದೆ.ಎಕೋಟೆಕ್ ಪ್ರದೇಶದಲ್ಲಿ ನಿಂತಿದ್ದ ಕಾರುಗಳು ಮುಳುಗಿದೆ.ಸುಮಾರು 350 ಕಾರುಗಳು ಮುಳುಗಿವೆ ಅಂತ ಹೇಳಲಾಗ್ತಾ ಇದೆ.Like Delhi, the amount of rain is high in Noida. The water level in the river named Hindon is high and there has been a flood. The cars parked in the Ecotech area have been submerged.

#Delhi #Noida #UttarPradesh #HimachalPradesh #OrangeAlret #RedAlret #YamunaRiver #Car