ಹೆಣ್ಮಕ್ಕಳು ಮನೆ ನಡ್ಸೋಕೆ ಹೇಗೆಲ್ಲ ಕಷ್ಟ ಪಡ್ತಾರೆ ಅನ್ನೋದು ಈ ಸಿನಿಮಾ ಮೂಲಕ ಗೊತ್ತಾಗುತ್ತೆ: ಯುವ ರಾಜ್ಕುಮಾರ್

2023-07-26 1

ಆಚಾರ್ ಅಂಡ್ ಕೋ ಸಿನಿಮಾ ರಿಲೀಸ್ ಆಗಿದ್ದು ಸಿನಿಮಾದ ಪ್ರೀಮಿಯರ್ ಶೋ ನೋಡಿದ ಅನೇಕರು ಚಿತ್ರದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದು 1060 ರ ರೆಟ್ರೋ ಕಥೆ ಕಣ್ಣ ಮುಂದೆ ಬಂದಂತಿದೆ ಅಂತಾ ಹೊಗಳುತ್ತಿದ್ದಾರೆ.

#Achar&Co #MeghanaRaj #SapthamiGowda #YuvaRajKumar #RaghavendraRajkumar #AnirudhhAcharya #PRKProduction #AshwiniPuneethRajkumar #SindhuSrinivasMurty #RetroStory #SudhaBelavadi,
~HT.36~PR.28~ED.33~

Videos similaires