ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ.. ಸಾಕ್ಷಿ ಸಿಗಬಾರದು ಅಂತ ದುಡ್ಡನ್ನೇ ನುಂಗಿ ಹಾಕಿದ ಅಧಿಕಾರಿ

2023-07-26 1,756

ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಂತೆ ಕಂದಾಯ‌ ಇಲಾಖೆಯ‌‌ ಅಧಿಕಾರಿ ಗಜೇಂದ್ರ ಸಿಂಗ್ ಕೈಯಲ್ಲಿದ್ದ ಹಣವನ್ನು ಬಾಯಿಗೆ ಹಾಕಿ ಜಗಿದು ನುಂಗಿದ್ದಾನೆ.

#LokayuktaPolice #MadhyaPradesh #Katni #GajendraSingh #bribe #LandRecords #LokayukthaRaid
~HT.36~PR.28~ED.32~

Videos similaires