Kiccha Sudeep vs MN ಕುಮಾರ್ ಫೈಟ್: ಕಿಚ್ಚನ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದಿಷ್ಟು

2023-07-22 3

ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ ಅಂತ ಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ಅವನ ಕುರಿತಾಗಿ ಹೀಗೆಲ್ಲ ಹೇಳುವುದು ಒಳ್ಳೆಯದಲ್ಲ. ಕನ್ನಡದ ಇನ್ಯಾವ ನಟರಿಗೂ ಅವನಿಗಿದ್ದಷ್ಟು ಪ್ರೌಢಿಮೆ ಇಲ್ಲ ಎಂದಿದ್ದಾರೆ.

#Jaggesh #KicchaSudeep #MNKumar #SandalwoodProducers #SudeepCallSheet #SudeepFilms #Sudeepcontroversy #SudeepvsMNKumar

~HT.188~PR.28~ED.33~

Videos similaires