ಮಣಿಪುರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಶಾಸಕಿ ವೀಣಾ ಕಾಶಪ್ಪನವರ್ ಆಕ್ರೋಶ

2023-07-22 2,775

ಮಣಿಪುರದಲ್ಲಿ ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವೀಡಿಯೊ ಅತ್ಯಂತ ದುಃಖಕರವಾಗಿದೆ. ಎಂದು ಶಾಸಕಿ ವೀಣಾ ಕಾಶಪ್ಪನವರ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

#VeenaKashappanavar #ManipurViolence #Manipurcontroversy #BJP #PMModi #CentralGovernment #WomanRespect #CongressMLA
~HT.188~ED.31~PR.28~

Videos similaires