ಗ್ಯಾರಂಟಿ ಯೋಜನೆ ಎಂದರೆ ರಾಜ್ಯ ದಿವಾಳಿ ಆಗುತ್ತದೆ ಎನ್ನುವ ಮೋದಿ ಕಳೆದ 9 ವರ್ಷದಲ್ಲಿ 118 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಉದ್ಯಮಿಗಳ 12 ಲಕ್ಷ ಕೋಟಿ ಸಾಲ ಮನ್ನಾಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
#CMSiddaramaiah #PMModi #IndianEconomy #KarnatakaCongress #BJP #ManipurViolence #IndianBorrow, #Karnatakabudget #Indianfarmers #Indianbusynessmans #Congressguarantee
~HT.188~PR.28~ED.31~