ಪಾಕಿಸ್ತಾನದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ಎದುರೇ ಕಲ್ಲಲ್ಲಿ ಹೊಡೆದು ಸಾಯಿಸ್ತಾರೆ.

2023-07-21 1,599

ಇದೀಗ ಸೀಮಾ ಹೈದರ್ ತನ್ನ ದೇಶ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದರೆ ಅಲ್ಲಿ ಆಕೆಯ ಗತಿಯೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಅಪರಾಧಗಳಿಗೆ ಪಾಕಿಸ್ತಾನದಲ್ಲಿ ಹಲವು ಉಗ್ರ ಶಿಕ್ಷೆಇದೆ. ಮೊದಲನೆಯದಾಗಿ, ಸೀಮಾ ಈಗಾಗಲೇ ಮದುವೆಯಾಗಿದ್ದಾರೆ ಮತ್ತು ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಆದರೂ ಪರಪುರುಷನನ್ನ ಬಯಸಿ ಬಂದಿರುವುದಕ್ಕೆ ವ್ಯಭಿಚಾರದಂತಹ ಅಪರಾಧ ಹೊರಿಸಬಹುದು.Now if Seema Haider is deported to her country Pakistan, the question arises what will be her fate there. There are severe punishments for such crimes in Pakistan. Firstly, Seema is already married and has four children. However, a crime like adultery can be charged for wanting a man.

#Pakistan #India #SeemaHaider #ATS #PakistanSpy #Punishment #IndianMarriage
~HT.36~PR.160~ED.34~