Indian Army vs Pakistan Army ಭಾರತಕ್ಕೆ ಪಾಕಿಸ್ತಾನದಿಂದ ಅಣ್ವಸ್ತ್ರ ಅಪಾಯ!

2023-07-20 1

ಪಾಕಿಸ್ತಾನದ ಜಿಡಿಪಿ ಬಗ್ಗೆ ಮಾತನಾಡೋದಾದ್ರೆ ಇಡೀ ಪ್ರಪಂಚದಲ್ಲಿಯೇ 42ನೇ ಸ್ಥಾನದಲ್ಲಿದೆ. ಮಿಲ್ಟ್ರಿ ಶಕ್ತಿಯನ್ನ ತೆಗೆದುಕೊಂಡ್ರೆ ಇಡೀ ಪ್ರಪಂಚದಲ್ಲಿಯೇ 7ನೇ ಸ್ಥಾನದಲ್ಲಿದೆ. ಇದು ಫ್ರಾನ್ಸ್‌, ಆಸ್ಟ್ರೇಲಿಯಾ, ಇಟಲಿ, ಇಸ್ರೇಲ್ಗಿಂತಲೂ ಜಾಸ್ತಿ ಇದೆ. ಇದು ಹೇಗೇ ಸಾಧ್ಯ? ಹೇಗೆ ಅಂದ್ರೆ ಪಕಿಸ್ತಾನಿ ಮಿಲ್ಟ್ರಿ ಪಾಕಿಸ್ತಾನದಲ್ಲಿರುವ ಅತ್ಯಂತ ಪವರ್ ಫುಲ್ ಆರ್ಗನೈಸೇಶನ್. ಪಾಕಿಸ್ತನದಲ್ಲಿ 5,60,000ದಷ್ಟು ಸೈನಿಕರಿದ್ದಾರೆ. 2000ಅಧಿಕ ಟ್ಯಾಂಕರ್ಗಳು, 4000ಅಧಿಕ ಆರ್ಟಿಲರಿ ವೆಪನ್ಗಳು, 425ಕ್ಕೂ ಅಧಿಕ ಕಾಂಬ್ಯಾಟ್ ಏರ್‌ಕ್ರಾಫ್ಟ್, 9 ಸಬ್ ಮರಿನ್,೮ ಕಾಂಬ್ಯಾಟ್ ಕೇಪೆಬಲ್ ಏರ್ಕ್ರಾಫ್ಟ್ ಇದೆ.
If we talk about Pakistan's GDP, it ranks 42nd in the entire world. It ranks 7th in the entire world in terms of military power. It is more than France, Australia, Italy, Israel. How is this possible? How is Pakistani military the most powerful organization in Pakistan? There are about 5,60,000 soldiers in Pakistan. It has over 2000 tankers, over 4000 artillery weapons, over 425 combat aircraft, 9 submarines, 8 combat capable aircraft.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1

~HT.188~ED.34~ED.32~