ಯತ್ನಾಳ್ ಆರೋಗ್ಯ ಸ್ಥಿರವಾಗಿದ್ದು, ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿಯೇ ರೆಸ್ಟ್‌ ಮಾಡಲಿದ್ದಾರೆ.

2023-07-20 1,474

ವಿಧಾನಸಭೆ ಅಧಿವೇಶನದ (Karnataka Assembly session) ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basangouda Patil Yatnal) ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿಯೇ ರೆಸ್ಟ್‌ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.In the middle of Karnataka Assembly session, BJP MLA Basangouda Patil Yatnal fell ill and is being treated in the hospital. His health is stable and doctors have advised him to rest in the hospital for a day.

#BasanaGowdaPatilYatnal #AssemblySession #PMModi #Siddaramaiah #DKShibakumar #BSYediyurappa

~HT.36~ED.33~PR.160~

Videos similaires