ಬಿಜೆಪಿಯನ್ನು ಸೋಲಿಸೋ ಶಪಥ ಮಾಡಿದ ಮಮತಾ ಬ್ಯಾನರ್ಜಿ.. BJP ಗೆ ಬಿಗ್ ಚಾಲೆಂಜ್ ಹಾಕಿದ ದೀದಿ

2023-07-19 1,776

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎನ್‌ಡಿಎ ಮೈತ್ರಿಕೋಟಕ್ಕೆ ಸವಾಲು ಎಸೆದಿದ್ದಾರೆ. "ಎನ್‌ಡಿಎ, ನೀವು ಐಎನ್‌ಡಿಐಎಗೆ ಸವಾಲು ಹಾಕಬಹುದೇ?, ಬಿಜೆಪಿ ನೀವು ಇಂಡಿಯಾಗೆ ಚಾಲೆಂಜ್ ಮಾಡುತ್ತಿರಾ?" ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬೆಂಗಳೂರಿನಲ್ಲಿ ಪ್ರಶ್ನಿಸಿದ್ದಾರೆ.

#MamataBanerjee
#AravindKejrival #congressPlans #Allianceparties #MPelections #BangaloreMeeting #Indianeconomy #Modigovernment #Modicontroversy, #NationalDemocraticAlliance #NDA #PMModi #LoksabhaElections2024 #BJP #Oppositionpartiesmeeting, #ModiSpeech #ModiSupporters #BJPsupporters #Congress #INDIA #RahulGandhi
~HT.36~ED.32~PR.28~