ನಾವಿಲ್ಲಿ ಸೇರಿರೋದು ನಮಗಾಗಿ ಅಲ್ಲ ದೇಶ ಉಳಿಸೋಕೆ ಎಂದ ಅರವಿಂದ್ ಕೇಜ್ರಿವಾಲ್

2023-07-19 1,539

ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಸಾಕಷ್ಟು ಕೆಲಸಗಳನ್ನು ಮಾಡಬಹುದಿತ್ತು. ಆದರೆ ಅವರು ಎಲ್ಲಾ ಕ್ಷೇತ್ರಗಳನ್ನು ನಾಶಪಡಿಸಿದರು. ನಾವು ಇಲ್ಲಿ ನೆರೆದಿರುವುದು ನಮಗಾಗಿ ಅಲ್ಲ, ದ್ವೇಷದಿಂದ ದೇಶವನ್ನು ಉಳಿಸಲು ಎಂದು ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

#AravindKejrival #congressPlans #Allianceparties #MPelections #BangaloreMeeting #Indianeconomy #Modigovernment #Modicontroversy, #NationalDemocraticAlliance #NDA #PMModi #LoksabhaElections2024 #BJP #Oppositionpartiesmeeting, #ModiSpeech #ModiSupporters #BJPsupporters #Congress #INDIA #RahulGandhi
~HT.36~PR.28~ED.32~