Sanjay Dutt: ಮೈಸೂರಿನಲ್ಲಿ ಚಾಮುಂಡಿ ತಾಯಿ ದರ್ಶನ ಪಡೆದ ಡಿಕೆ ಸಿನಿಮಾ ಟೀಂ! ಐ ಲವ್ ಸೌತ್ ಸಿನಿಮಾ ಎಂದ ಸಂಜಯ್ ದತ್

2023-07-18 340

ಡಿಕೆ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್, ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ನಟ ಶೋಭಾರಾಜ್ ಸೇರಿದಂತೆ ಇತರರು ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದರು,

#SanjayDuty #DKFilm #DirectorPrem #Mysore #ChamundiHill #ChamundiGoddess #Bollywood,
~HT.188~ED.28~ED.33~