Lok Sabha Elections ಗೆ ಗೌಡರ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ ಎಂದ HD Kumaraswamy

2023-07-18 1,024

ಈ ಬಾರಿಯ ಲೋಕಸಭಾ ಚುನಾವಣೆಗೆ ಗೌಡರ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

#HDKumaraswamy #PrajwalRevanna #HDRevanna #NikhilKumaraswamy #JDSFamilyPolitics #HassanMP #LoksabhaElections2024 #BJPJDSAlliance

~HT.188~ED.32~PR.28~