ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಮಿನಿ ಯುದ್ದ! Mini war between india and Pakistan

2023-07-17 1,419

ಭಾರತವೇ ಇಲ್ಲದಿದ್ದರೆ ಪಾಕಿಸ್ತಾನ ಇರುತ್ತಿರಲಿಲ್ಲ. ಎರಡೂ ದೇಶಗಳು ಬೇರ್ಪಡುವ ಮೊದಲು, ಅಂದರೆ, 1947ಕ್ಕೂ ಮೊದಲು ನಾವೆಲ್ಲರೂ ಒಂದಾಗಿದ್ದೆವು. ಸದ್ಯ ಈ ಟೂರ್ನಿಯಲ್ಲಿ ಭಾರತೀಯ ಸಹೋದರರೊಂದಿಗೆ ತರಬೇತಿ, ಅಭ್ಯಾಸ ನಡೆಸಿದ್ದು, ತುಂಬಾ ಖುಷಿಯ ಸಂಗತಿ. ಎರಡು ತಂಡಗಳ ನಡುವಿನ ಸಮಸ್ಯೆ, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.

Without India, there would be no Pakistan. We were all united before the separation of the two countries, that is, before 1947. It is a great pleasure to train and practice with the Indian brothers in this tournament. He felt that this would be a good opportunity to iron out the issues and differences between the two teams

#India #Pakistan #India vs Pak #Cricket #BSI #IPL #CricketMatch #shadabKhan

~HT.188~ED.31~PR.160~