2024ರ ಚುನಾವಣೆ ಗೆಲ್ಲಲ್ಲು ಮೋದಿ- ಅಮಿತ್ ಶಾ ಭರ್ಜರಿ ಪ್ಲ್ಯಾನ್!

2023-07-17 3

ಕಳೆದ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ 350ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಈ ಟಾರ್ಗೆಟ್ ತಲುಪಲು ಏಕಕಾಲಕ್ಕೆ ಹಲವು ಚಟುವಟಿಕೆ ಆರಂಭ ಮಾಡಿದೆ.The BJP, which alone won 303 seats in the last Lok Sabha elections, aims to win more than 350 seats in the 2024 general elections. Many activities have been started simultaneously to reach this target.

#NarendraModi #AmitShah #BJP #Congress #JDS #PMModi #Loksabha

~HT.36~ED.32~PR.160~

Videos similaires