ಇಸ್ರೋ ಹಾರಿಸಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಈಗ ಎಲ್ಲಿದೆ ಗೊತ್ತಾ? ಟಾರ್ಗೆಟ್ ಏನು?

2023-07-16 1,849

ಚಂದ್ರಯಾನ-3' ಯಶಸ್ಸು ನೋಡಿದ ಶತಕೋಟಿ ಭಾರತೀಯರು, ಎದೆಯುಬ್ಬಿಸಿ ಹೆಮ್ಮೆಯಿಂದ ಇಸ್ರೋ ಬಗ್ಗೆ ಮಾತನಾಡ್ತಿದ್ದಾರೆ. ಹಾಗಾದ್ರೆ ಜುಲೈ 14ರಂದು ಇಸ್ರೋ ಹಾರಿಸಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಈಗ ಎಲ್ಲಿದೆ ಗೊತ್ತಾ?

#Chandrayan3 #July14 #MoonMission #IndianSpace #ISRO #NarendraModi
~HT.36~PR.28~ED.33~