ಪ್ರಧಾನಿ ಮೋದಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವ.. ಈ ಗೌರವ ಪಡೆದ ಭಾರತದ ಮೊದಲ ಪ್ರಧಾನಿ

2023-07-15 1,564

ಫ್ರಾನ್ಸ್ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ‘ಗ್ರಾ್ಯಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್’ ಅನ್ನು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಶುಕ್ರವಾರ ಪ್ರದಾನ ಮಾಡಿದರು. ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಿದ್ದಾರೆ.

#PMModi #ModiParisVisit #ModiFranceVisit #ModiFans #Indians #PresidentEmmanuelMacron #FrenchNationalDayCelebrations #FrenchPMÉlisabethBorne #MinistryofExternalAffairsSpokespersonArindmBagchi #ModiViralVideo #ModiWelcome #ModiSpeech
~HT.36~ED.34~PR.28~

Videos similaires