BMTC ಬಸ್ ನಲ್ಲಿ ರೊಚ್ಚಿಗೆದ್ದ ಹಿಂದಿ ಮಹಿಳೆ..ಕಾರಣ ಏನಿರಬಹುದು?

2023-07-13 2,101

ಬಸ್ ನಲ್ಲಿ ಹಿಂದಿ ಮಾತನಾಡುವ ಮಹಿಳೆ ಒಬ್ಬರು ಕಿರಿಕ್ ಮಾಡ್ಕೊಂಡು ಆಕ್ರೋಶಗೊಂಡಿರುವ ಘಟನೆ ನಡೆದಿದ್ದು ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

#BMTC #WomenKirik #Freebus #Karnataka #Bangalore #GovernmentBus #BusViralvideo
~HT.36~PR.28~ED.34~

Videos similaires