ಕರ್ನಾಟಕ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಗೆ ಬಂದಿದ್ದು 'ಶಕ್ತಿ'. ಸಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಇದಾಗಿದೆ.Among the 5 guarantees given by the Karnataka Congress during the elections, 'Shakti' was the first to be implemented. This is a scheme in which women can travel free of charge on all government buses by getting zero-fare tickets.
#FreeBus #ShakthiScheme #BJP #Congress #Karnataka #ZeroFareTickets #DKShivaKumar
~HT.188~ED.31~PR.160~